ನಿಮ್ಮ ಆರ್ಡರ್‌ಗಳು ಮತ್ತು ಪ್ರತಿ ಬರಹದ ಅರ್ಥ
ಮೀನು ಮರಿ, ಮೀನು ಆಹಾರ, ಹೊಂಡ ಕಟ್ಟುವುದು, ಮೀನ್‌ಡಾಕ್ಟ್ರು ಅಳವಡಿಕೆ ಮತ್ತು ಮೀನು ಮಾರಾಟ My farm ನಲ್ಲಿ ಎಲ್ಲಿಗೆ ಬಂದಿವೆ ನೋಡಿ.
ಇದು ಕರಡು ಅನುವಾದ, ಇನ್ನೂ ಪರಿಶೀಲನೆ ಆಗಿಲ್ಲ.
Draft translation, not yet checked. If something reads oddly, the English page is the one to go by.
ಹಸಿರುಆಕ್ವಾದವರು ನಿಮಗಾಗಿ ಮಾಡುತ್ತಿರುವ ಕೆಲಸ My farm ಪುಟದ Recent activity ಕೆಳಗೆ ಕಾಣುತ್ತದೆ: ಮೀನು ಮರಿ ಮತ್ತು ಮೀನು ಆಹಾರದ ಆರ್ಡರ್, ಹೊಂಡ ಕಟ್ಟುವ ಕೆಲಸ, ಮೀನ್‌ಡಾಕ್ಟ್ರು ಅಳವಡಿಕೆ, ಮೀನು ಮಾರಾಟ, ಮತ್ತು ನಿಮ್ಮ ಮನವಿಗಳು. ಪ್ರತಿಯೊಂದರ ಪಕ್ಕ ಅದು ಎಲ್ಲಿಗೆ ಬಂದಿದೆ ಎಂದು ಒಂದು ಬರಹ ಇರುತ್ತದೆ.

ಮೀನು ಮರಿ, ಆಹಾರ ಅಥವಾ ಬೇರೆ ಏನಾದರೂ ಆರ್ಡರ್ ಮಾಡಲು ಹಸಿರುಆಕ್ವಾಗೆ ಕರೆ ಮಾಡಿ, ಅಥವಾ Get help ಒತ್ತಿ ಏನು ಬೇಕು ಎಂದು ಬರೆಯಿರಿ.
ಬರಹಗಳ ಅರ್ಥ
Seed order (ಮೀನು ಮರಿ ಆರ್ಡರ್)
- Order received (ಆರ್ಡರ್ ಬಂದಿದೆ), ನಂತರ Being arranged: ಹಸಿರುಆಕ್ವಾದವರು ಮೀನು ಮರಿ ಹುಡುಕಿ ಪರೀಕ್ಷಿಸುತ್ತಿದ್ದಾರೆ.
- On the way: ಮೀನು ಮರಿ ನಿಮ್ಮ ಜಮೀನಿಗೆ ಬರುತ್ತಿದೆ.
- Getting your pond ready: ಹೊಂಡಕ್ಕೆ ಬಲೆ ಹಾಕಿ ನೀರು ಪರೀಕ್ಷಿಸುತ್ತಿದ್ದಾರೆ.
- Stocking your pond, ಮರಿ ಬಿಟ್ಟ ಮೇಲೆ Stocked. ಮೀನು ಹೊಂಡದ ಪುಟದ Fish stock ಕೆಳಗೆ ಕಾಣುತ್ತದೆ.
Feed order (ಮೀನು ಆಹಾರ ಆರ್ಡರ್)
- Order received, Being arranged, On the way, ನಂತರ Delivered (ತಲುಪಿದೆ).
Pond build (ಹೊಂಡ ಕಟ್ಟುವುದು)
- Planning: ಹೊಂಡದ ಅಳತೆ, ವಿನ್ಯಾಸ ಮತ್ತು ಬೆಲೆ ಮಾತಾಡಿ ನಿರ್ಧರಿಸುತ್ತಿದ್ದಾರೆ.
- Applying for the subsidy: ಕೃಷಿ ಹೊಂಡಕ್ಕೆ ಹಸಿರುಆಕ್ವಾದವರು ಸಬ್ಸಿಡಿ ಅರ್ಜಿ ಹಾಕುತ್ತಿದ್ದಾರೆ.
- Team on the way, ನಂತರ Team at your farm: ಕೆಲಸದವರು ಬರುತ್ತಿದ್ದಾರೆ, ನಂತರ ಜಮೀನಿಗೆ ಬಂದಿದ್ದಾರೆ.
- Being dug (ಅಗೆಯುತ್ತಿದ್ದಾರೆ), ನಂತರ Liner going in (ಲೈನರ್ ಹಾಕುತ್ತಿದ್ದಾರೆ).
- Ready for you to check: ಕಟ್ಟುವವರು ಮುಗಿದ ಹೊಂಡವನ್ನು ನಿಮಗೆ ತೋರಿಸುತ್ತಾರೆ. ಏನಾದರೂ ಸರಿಪಡಿಸಬೇಕಿದ್ದರೆ ಅವರಿಗೆ ಹೇಳಿ.
- Final checks: ಮುಗಿದ ಹೊಂಡದ ಫೋಟೋಗಳನ್ನು ಹಸಿರುಆಕ್ವಾದವರು ಪರೀಕ್ಷಿಸಿ ಒಪ್ಪಿಗೆ ಕೊಡುತ್ತಾರೆ.
MeenDoctru set-up (ಮೀನ್‌ಡಾಕ್ಟ್ರು ಅಳವಡಿಕೆ)
- Being installed (ಅಳವಡಿಸುತ್ತಿದ್ದಾರೆ), Being connected (ಸಂಪರ್ಕ ಮಾಡುತ್ತಿದ್ದಾರೆ), ರೀಡಿಂಗ್ ಬರಲು ಶುರುವಾದ ಮೇಲೆ Working (ಕೆಲಸ ಮಾಡುತ್ತಿದೆ).
Harvest sale (ಮೀನು ಮಾರಾಟ)
- Finding a buyer: ನಿಮ್ಮ ಮೀನು ಹಿಡಿಯಲು ತಯಾರಾಗಿದೆ, ಹಸಿರುಆಕ್ವಾದವರು ಖರೀದಿದಾರರನ್ನು ಹುಡುಕುತ್ತಿದ್ದಾರೆ.
- Agreeing a price: ಹಸಿರುಆಕ್ವಾದವರು ಖರೀದಿದಾರರ ಜೊತೆ ಬೆಲೆ ಮಾತಾಡುತ್ತಿದ್ದಾರೆ.
- Pickup being arranged: ನಿಮ್ಮ ಮೀನು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡುತ್ತಿದ್ದಾರೆ.
- Paid: ಮಾರಾಟದ ಲೆಕ್ಕ ಮುಗಿದಿದೆ.
Help request (ಮನವಿ)
- ಇದರ ಬರಹಗಳ ಅರ್ಥ ಹಸಿರುಆಕ್ವಾದವರ ಸಹಾಯ ಕೇಳಿ ಪುಟದಲ್ಲಿದೆ.
ಯಾವುದೇ ಆರ್ಡರ್
- Done: ಮುಗಿದಿದೆ.
- On hold: ಯಾವುದೋ ಕಾರಣಕ್ಕೆ ಕಾಯುತ್ತಿದೆ. ಏಕೆ ಎಂದು ಹಸಿರುಆಕ್ವಾದವರು ತಿಳಿಸುತ್ತಾರೆ.
- Cancelled: ನಿಲ್ಲಿಸಲಾಗಿದೆ.
ನೀವು ಕೊಂಡ ಮೀನ್‌ಡಾಕ್ಟ್ರು ಸೆನ್ಸರ್‌ಗಳು
ನೀವು ಹಸಿರುಆಕ್ವಾದವರಿಂದ ಮೀನ್‌ಡಾಕ್ಟ್ರು ಸೆನ್ಸರ್ ಕೊಂಡಿದ್ದರೆ, My farm ಪುಟದಲ್ಲಿ ಹೊಂಡಗಳು ಮತ್ತು Recent activity ನಡುವೆ My orders ಕಾಣುತ್ತದೆ.
- My farm ಪುಟದಲ್ಲಿ My orders ಕೆಳಗಿನ ಆರ್ಡರ್ ಒತ್ತಿ.
- Progress ನಲ್ಲಿ ಎಲ್ಲಾ ಹಂತಗಳು ಇರುತ್ತವೆ. ಟಿಕ್ (✓) ಅಂದರೆ ಮುಗಿದಿದೆ, ದಿನಾಂಕದ ಜೊತೆ. Now ಎಂದು ಇರುವ ಚುಕ್ಕೆ (●) ಅಂದರೆ ಆರ್ಡರ್ ಈಗ ಅಲ್ಲಿದೆ. ಖಾಲಿ ವೃತ್ತ (○) ಅಂದರೆ ಇನ್ನೂ ಬರಬೇಕು.
- Units ನಲ್ಲಿ ಹಸಿರುಆಕ್ವಾದವರು ಅಳವಡಿಸಿದ ಪ್ರತಿ ಸೆನ್ಸರ್, ಯಾವ ಹೊಂಡದಲ್ಲಿ ಎಂದು, ಮತ್ತು Covered until (ಯಾವ ದಿನದವರೆಗೆ ಕವರ್ ಇದೆ) ಇರುತ್ತದೆ.
ಮೀನ್‌ಡಾಕ್ಟ್ರು ಆರ್ಡರ್‌ನ ಬರಹಗಳು: Order received, Paid — being packed (ಹಣ ಬಂದಿದೆ, ಪ್ಯಾಕ್ ಮಾಡುತ್ತಿದ್ದಾರೆ), On the way, Installed (ಅಳವಡಿಸಲಾಗಿದೆ) ಮತ್ತು Done.
More for farmers
- Sign in to the HasiruAqua appSign in with Google, using the Gmail address you gave HasiruAqua.
- My farm, your ponds at a glanceEach pond, its latest reading, and your recent orders and requests, on one screen.
- A pond and its sensorOpen a pond to see its MeenDoctru readings, any alerts, and the fish in it.
- What an alert means, and what to doWhen a reading goes past HasiruAqua's limit, the app raises an alert. Here's what each one means.
- Sensor not working? Use the troubleshooterA few quick checks on your MeenDoctru, then a request to HasiruAqua if it still isn't working.
- Ask HasiruAqua for helpSend HasiruAqua a request about a pond or your farm, and follow it until it's sorted.
Was this the right page? Back to help home